ಕೇಂದ್ರ ಬಜೆಟ್: ಕರ್ನಾಟಕಕ್ಕೆ ದೊರೆತ ಹೊಸ ಯೋಜನೆಗಳು ನಿಮಗೆ ಗೊತ್ತೇ?
(ನ್ಯೂಸ್ ಕಡಬ) newskadaba.comನವದೆಹಲಿ,ಫೆ.02. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಸಚಿವ ಪಿಯೂಷ್ ಗೋಯಲ್ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕಕ್ಕೆ ಬಹಳಷ್ಟು ನಿರೀಕ್ಷೆಗಳಿತ್ತು. ಅಲ್ಲದೇ ಚುನಾವಣೆಯ ಹಿನ್ನೆಲೆಯಲ್ಲಿಯಾದ್ರೂ ಹೊಸ ಯೋಜನೆಗಳು ರಾಜ್ಯಕ್ಕೆ ಘೋಷಣೆ ಆಗಬಹುದು ನಿರೀಕ್ಷೆ ಇತ್ತು.ಹಾಗೇಯೆ ಕರ್ನಾಟಕ್ಕೆ ಕೆಲವೊಂದು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. * ರಾಜ್ಯದ ಎಲ್ಲಾ ನಗರಗಳಿಗೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ 217.83 ಕೋಟಿ ರೂ. *ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರೂ. […]
ಕೇಂದ್ರ ಬಜೆಟ್: ಕರ್ನಾಟಕಕ್ಕೆ ದೊರೆತ ಹೊಸ ಯೋಜನೆಗಳು ನಿಮಗೆ ಗೊತ್ತೇ? Read More »
ರಾಷ್ಟ್ರೀಯ ನ್ಯೂಸ್
