ಕರಾಮುವಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಎರಡನೇ ಹಂತದ ನಿಬಂಧಗಳ ಪ್ರಕಟ
(ನ್ಯೂಸ್ ಕಡಬ) newskadaba.com ಮಂಗಳೂರು ,ಜ.28. ಕರಾಮುವಿ ನಿಲಯದ 2018-19 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದಿರುವ ಪ್ರಥಮ ಬಿಎ/ಬಿ.ಕಾಂ, ಎಂ.ಎ.ಎ/ಎಂ.ಕಾಂ ಹಾಗೂ ಬಿ.ಎಲ್.ಐ.ಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಎರಡನೇ ಹಂತದ ನಿಬಂಧಗಳ ಪ್ರಶ್ನೆಗಳನ್ನು ಕರಾಮುವಿ ವೆಬ್ಸೈಟ್www.ksoumysore.edu.in ನಲ್ಲಿ ಪ್ರಕಟಿಸಿದ್ದು, ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ನಿಬಂಧಗಳನ್ನು ಡೌನ್ಲೋಡ್ ಮಾಡಿಕೊಂಡು ವಿವಿ ಸೂಚನೆಯಂತೆ ಮಾರ್ಚ್ 15 ರೊಳಗೆ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳು ಪ್ರಾದೇಶಿಕ ಕೇಂದ್ರದ ನಿರ್ದೇಶಕರಿಗೆ ಹಾಗೂ ಎಂ.ಎ.ಎ/ಎಂ.ಕಾಂ ಹಾಗೂ ಬಿ.ಎಲ್.ಐ.ಎಸ್ಸಿ ವಿದ್ಯಾರ್ಥಿಗಳು ಸಂಯೋಜನಾಧಿಕಾರಿಗಳುಮೌಲ್ಯಮಾಪನ ಘಟಕ ಪರೀಕ್ಷಾ ವಿಭಾಗ ಕರಾಮುವಿ ಮೈಸೂರು ಇಲ್ಲಿಗೆ […]
ಕರಾಮುವಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಎರಡನೇ ಹಂತದ ನಿಬಂಧಗಳ ಪ್ರಕಟ Read More »
ಕರಾವಳಿ
