“ಸ್ವರ್ಗದ ಪೇರ್ ಕಂರ್ಬುದ ನೀರ್”► ಬಿಸಿಲ ದಾಹ ನೀಗಿಸುವ ಕಬ್ಬು ಜ್ಯೂಸ್
(ನ್ಯೂಸ್ ಕಡಬ) newskadaba.com.ಕಡಬ,ಜ.17. ಪೇಟೆ ಪಟ್ಟಣಗಳಲ್ಲಿ ಬಿಸಿಲ ಧಗೆಯ ದಾಹವನ್ನು ತಣಿಸಲು ಎಲ್ಲೆಡೆ ವಿವಿಧ ಕಂಪೆನಿಗಳ ತಂಪು ಪಾನಿಯಗಳು ರಾರಾಜಿಸಿಕೊಂಡು ಜನತೆಯನ್ನು ಸ್ವಾಗತಿಸಲು ಅಣಿಯಾಗುತ್ತಿವೆ. ಆದರೆ ಇದೀಗ ಎಲ್ಲೆಡೆ ರಸ್ತೆ ಬದಿಗಳಲ್ಲಿ ಸಿಗುತ್ತಿರುವ ಕಬ್ಬಿನ ಜ್ಯೂಸ್ ಸೆಂಟರ್‍ಗಳತ್ತ ಜನತೆ ಹೆಚ್ಚು ಆಕರ್ಷಿತರಾಗಿದದಾರೆ.ರಸ್ತೆ ಬದಿಯಲ್ಲಿ ಅಲ್ಲಲ್ಲಿ ತಲೆಯೆತ್ತಿರುವ ಕಬ್ಬಿನ ಜ್ಯೂಸ್ ಅಂಗಡಿಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಪ್ರಾಕೃತಿಕ ಗಾಳಿಯನ್ನು ಸೇವಿಸಿಕೊಂಡು ನೈಸರ್ಗಿಕವಾಗಿ ಸಿಗುವ ಕಬ್ಬಿನ ಜ್ಯೂಸ್‍ಗಳನ್ನು ಸೇವಿಸುವತ್ತ ಜನತೆಯ ಚಿತ್ತ ಕೇಂದ್ರೀಕೃತಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಬಿಸಿಲ ದಾಹವನ್ನು ನೀಗಿಸಿಕೊಳ್ಳಲು […]
“ಸ್ವರ್ಗದ ಪೇರ್ ಕಂರ್ಬುದ ನೀರ್”► ಬಿಸಿಲ ದಾಹ ನೀಗಿಸುವ ಕಬ್ಬು ಜ್ಯೂಸ್ Read More »
ಕರಾವಳಿ
