ಕಡಬ: SYS ಕಡಬ ಝೋನ್ ಲೀಡರ್ಸ್ ಮೀಟ್
(ನ್ಯೂಸ್ ಕಡಬ) newskadaba.com ಕಡಬ, ಜೂ. 25. ಎಸ್.ವೈ.ಎಸ್ ಕಡಬ ಝೋನ್ ವತಿಯಿಂದ ‘Z TEAM TALK LEADERS MEET’ ಕಾರ್ಯಕ್ರಮವು ನಿಂತಿಕಲ್ಲು ಮದರಸ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ಝೋನ್ ಸಮಿತಿ ಅಧ್ಯಕ್ಷರಾದ ಕೆ.ಎಚ್ ಹಂಝ ಕಳಾರ ವಹಿಸಿದ್ದರು. ಬಹು| ಯುಸುಫ್ ಸಖಾಫಿ ದುವಾ ನೆರವೇರಿಸಿದರು. ಬದ್ರಿಯಾ ಜುಮಾ ಮಸ್ಜಿದ್‌ನ ಖತೀಬರಾದ ಜಾಫರ್ ಸಅದಿ ಪಳ್ಳತ್ತೂರು ಕಾರ್ಯಕ್ರಮ ಉದ್ಘಾಟಿಸಿದರು. ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮೋಂಟುಗೋಳಿ […]
ಕಡಬ: SYS ಕಡಬ ಝೋನ್ ಲೀಡರ್ಸ್ ಮೀಟ್ Read More »
ಕರಾವಳಿ
