ಕರಾಟೆ ಸ್ಪರ್ಧೆಯಲ್ಲಿ ಕಡಬ ಸೈಂಟ್ ಆನ್ಸ್ ಶಾಲೆಗೆ ಪ್ರಶಸ್ತಿ
(ನ್ಯೂಸ್ ಕಡಬ) newskadaba.com ಕಡಬ, ಜ.23. ಕಮಲ್ ಮಾರ್ಷಲ್ ಆಟ್ರ್ಸ್ ಅಕಾಡೆಮಿರವರು ಮಂಗಳೂರಿನ ಕೆಪಿಟಿಯಲ್ಲಿ ಜ.13ರಂದು ನಡೆಸಿದ ಅಂತರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ ಕಡಬದ ಸೈಂಟ್ ಆನ್ಸ್ ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕುಮಿಟೆ ವಿಭಾಗದಲ್ಲಿ ಪ್ರಕ್ಷಿತ್. ಕೆ. ಪ್ರೇಕ್ಷಕ್ ಕೆ.ಎಚ್‍ಗೆ ಚಿನ್ನದ ಪದಕ ಹಾಗೂ ಕಟಾದಲ್ಲಿ ಸಿದ್ದಾರ್ಥ್ ಆರ್. ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕುಮಿಟೆ ವಿಭಾಗದಲ್ಲಿ ಸಲ್ಮಾನ್ ಫಾರಿಸ್, ಬಿ.ಸಾಯಿ ಪ್ರಣಾವ್, ಆರ್ವಿನ್ ಗ್ರೇಸ್ ಡಿ’ಸೋಜ, ಸಾತ್ವಿಕ್ .ಕೆ.ಆರ್., ಸುಮುಖ್, ಮಹಮ್ಮದ್ […]
ಕರಾಟೆ ಸ್ಪರ್ಧೆಯಲ್ಲಿ ಕಡಬ ಸೈಂಟ್ ಆನ್ಸ್ ಶಾಲೆಗೆ ಪ್ರಶಸ್ತಿ Read More »
ಕರಾವಳಿ
