ಕಡಬ ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ರೆ|ಫಾ| ಪೀಟರ್ ಜಾನ್ ಒಐಸಿ, ಕಾರ್ಯದರ್ಶಿಯಾಗಿ ಜೋಯಲ್ ಜೋಸ್ ಆಯ್ಕೆ
(ನ್ಯೂಸ್ ಕಡಬ) newskadaba.com ಕಡಬ, ನ.01. ಕಡಬ ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯು ಕಡಬದ ಬೆಥನಿ ಆಶ್ರಮದಲ್ಲಿ ರೆ| ಫಾ| ಪಿ.ಕೆ.ಅಬ್ರಹಾಂ ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ರೆ|ಫಾ| ರೊನಾಲ್ಡ್ ಲೋಬೊ, ಅಧ್ಯಕ್ಷರಾಗಿ ರೆ|ಫಾ| ಪೀಟರ್ ಜಾನ್ ಒ.ಐ.ಸಿ, ಉಪಾಧ್ಯಕ್ಷರಾಗಿ ರೆ|ಫಾ|ಪಿ.ಕೆ.ಅಬ್ರಹಾಂ, ಕಾರ್ಯದರ್ಶಿಯಾಗಿ ಜೋಯಲ್ ಜೋಸ್ ಹಾಗೂ ಕೋಶಾಧಿಕಾರಿಯಾಗಿ ಎ.ಎಸ್. ಪೈಲಿಯವರನ್ನು ಆರಿಸಲಾಯಿತು. ಇದರ ಜೊತೆಗೆ ಹಲವು ಉಪ ಸಮಿತಿಗಳನ್ನು ರಚಿಸಲಾಯಿತು. ರೆ|ಫಾ| ಪಿ.ಕೆ. ಅಬ್ರಹಾಂ ಸ್ವಾಗತಿಸಿ […]

