ಕಡಬ: ಶಟಲ್ ಬ್ಯಾಡ್ಮಿಂಟನ್ ಕ್ನಾನಾಯ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಅವಳಿ ಸಂಭ್ರಮ
(ನ್ಯೂಸ್ ಕಡಬ) newskadaba.com ಕಡಬ, ಜು. 30. ಕಡಬ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕ್ನಾನಾಯ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಶಾಲೆಗೆ ಹೆಮ್ಮೆ ತಂದಿದ್ದಾರೆ. ಅಂಡರ್-14 ಬಾಲಕಿಯರ ವಿಭಾಗ ಹಾಗೂ ಅಂಡರ್-17 ಬಾಲಕರ ವಿಭಾಗ ಎರಡರಲ್ಲೂ ಶಾಲೆಯ ತಂಡಗಳು ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಗಳಿಸಿವೆ. ಅಂಡರ್-14 ಬಾಲಕಿಯರ ವಿಭಾಗದಲ್ಲಿ ಅರುಷಿ, ಸನಾ ಫಾತಿಮಾ, ಮಧುಶ್ರೀ ಹಾಗೂ ಸಾಧ್ವಿ ಅವರನ್ನೊಳಗೊಂಡ ತಂಡ ಅದ್ಭುತ […]
ಕಡಬ: ಶಟಲ್ ಬ್ಯಾಡ್ಮಿಂಟನ್ ಕ್ನಾನಾಯ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಅವಳಿ ಸಂಭ್ರಮ Read More »
ಕರಾವಳಿ, ಕ್ರೀಡಾ ನ್ಯೂಸ್
