ಕಡಬ: ಜೋಮ್ಸ್ ಅಕಾಡೆಮಿಯಲ್ಲಿ 2026ನೇ ಸಾಲಿನ CET/NEET ಪ್ರವೇಶಾತಿ ಆರಂಭ
(ನ್ಯೂಸ್ ಕಡಬ) newskadaba.com,ಮಾ.19: . ಕಡಬ ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ಸೈಂಟ್ ಜೋಕಿಮ್ಸ್ ಕಾಲೇಜು ಮುಂಭಾಗದ ಪಿಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಜೋಮ್ಸ್ ಅಕಾಡೆಮಿ’ ಸಂಸ್ಥೆಯಲ್ಲಿ ಅಲ್ಪಾವಧಿಯ ವೇಗವರ್ಧಿತ ಕೋರ್ಸ್ (Crash Course) ಮತ್ತು 2026ನೇ ಸಾಲಿನ CET/ NEET ಕೋಚಿಂಗ್ ಪ್ರವೇಶಾತಿ ಆರಂಭಗೊಂಡಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಬೆಂಗಳೂರು ಮತ್ತು ಮೈಸೂರಿನ 21ಕ್ಕೂ ಹೆಚ್ಚು ವರ್ಷಗಳ ಅನುಭವಿ ಪರಿಣಿತರಿಂದ ತರಬೇತಿ ನೀಡಲಾಗುವುದು. CET ಕೋರ್ಸ್ ಗಳು ಮಾರ್ಚ್ 23ರಿಂದ ಎಪ್ರಿಲ್ 22ರ ವರೆಗೆ, NEET […]
ಕಡಬ: ಜೋಮ್ಸ್ ಅಕಾಡೆಮಿಯಲ್ಲಿ 2026ನೇ ಸಾಲಿನ CET/NEET ಪ್ರವೇಶಾತಿ ಆರಂಭ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ವಿಶೇಷ ಲೇಖನಗಳು
