ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಮೊಂಟೇಸರಿ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನ, ಈದ್ ಮಿಲಾದ್ ಮತ್ತು ಓಣಂ ಹಬ್ಬ ಆಚರಣೆ

  (ನ್ಯೂಸ್‌ ಕಡಬ) newskadaba.com,  ಸೆ.08  ಕಡಬ : ಕಡಬ ಐಐಸಿಟಿ  ವಿದ್ಯಾಸಂಸ್ಥೆಯಲ್ಲಿ ಮೊಂಟೇಸರಿ ಪ್ರಶಿಕ್ಷಣಾರ್ಥಿಗಳಿಂದ ಶಿಕ್ಷಕರ ದಿನಾಚರಣೆ, ಈದ್ ಮಿಲಾದ್ ಹಾಗೂ ಓಣಂ ಆಚರಣೆ  ಕಾರ್ಯಕ್ರಮವು  ಅದ್ದೂರಿಯಾಗಿ ಭಾನುವಾರ ಆಚರಿಸಲಾಯಿತು.   ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಡುಬೆಟ್ಟು ಶಾಲೆಯ ದೈಹಿಕ ಶಿಕ್ಷಕಿ ಕಮಲಾಕ್ಷಿ ಅವರು ಮಾತನಾಡಿ ಮನುಷ್ಯನ ಮನಸ್ಸು ಮರ್ಕಟಗಳಂತೆ ಆಗಬಾರದು, ಪ್ರಪ್ರತಿಯೊಬ್ಬರಿಗೂ ತಾಯಿಯೇ ಮೊದಲ ಗುರು, ಬಳಿಕ ಶಾಲಾ ಶಿಕ್ಷಕರೇ ದಾರಿದೀಪರು. ಗುರುಗೆ ಸಮಾಜದಲ್ಲಿ ಪವಿತ್ರ […]

ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಮೊಂಟೇಸರಿ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನ, ಈದ್ ಮಿಲಾದ್ ಮತ್ತು ಓಣಂ ಹಬ್ಬ ಆಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್