ಕಟೀಲು ಮೇಳ ಕಲಾವಿದರಿಗೆ 15 ಲಕ್ಷ ರು. ವರೆಗೆ ಆರೋಗ್ಯ ವಿಮೆ: ಕಲ್ಲಾಡಿ

(ನ್ಯೂಸ್‌ ಕಡಬ) newskadaba.com,  ನ.17 ಮೂಲ್ಕಿ– ಕಟೀಲು ಮೇಳಗಳ ಎಲ್ಲ ಕಲಾವಿದರಿಗೆ ಈ ಬಾರಿ ಅಂಚೆ ಇಲಾಖೆಯ ಅಪಘಾತ ವಿಮೆಯ ಜೊತೆಗೆ ೨ ಲಕ್ಷ ರು.ಗಿಂತ ಮೇಲ್ಪಟ್ಟ ೧೫ ಲಕ್ಷ ರು.ವರೆಗಿನ ಆರೋಗ್ಯ ವಿಮೆಯನ್ನೂ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಹಭಾಗಿತ್ವದಲ್ಲಿ ಮಾಡಲಾಗುವುದು ಎಂದು ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಪ್ರಕಟಿಸಿದ್ದಾರೆ. ಕಟೀಲು ಸರಸ್ವತೀ ಸದನದಲ್ಲಿ ಕಟೀಲು ದೇವಳದ ೭ನೆಯ ಮೇಳದ ಪಾದಾರ್ಪಣೆಯ ಅಂಗವಾಗಿ ನಡೆದ ಯಕ್ಷಸಪ್ತಾಹದ ಆರನೆಯ ದಿನ ಗುರುವಾರ […]

ಕಟೀಲು ಮೇಳ ಕಲಾವಿದರಿಗೆ 15 ಲಕ್ಷ ರು. ವರೆಗೆ ಆರೋಗ್ಯ ವಿಮೆ: ಕಲ್ಲಾಡಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್