ಒಮನ್ ಸುಲ್ತಾನ ಖಬೂಸ್ ಬಿನ್ ಸೈಯದ್ ನಿಧನ
ಮಸ್ಕತ್, ಜ.11: ಅರಬ್ ದೇಶದ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಒಮನ್‌ನ ಸುಲ್ತಾನ್, ಖಬೂಸ್ ಬಿನ್ ಸೈಯದ್(79) ನಿಧನರಾಗಿದ್ದಾರೆ. ಅರಬ್ ಜಗತ್ತಿನ ಸುದೀರ್ಘ ಅವಧಿ ಆಡಳಿತ ನಡೆಸಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅವರ ನಿಧನಕ್ಕೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ. ಬ್ರಿಟೀಷರ ನೆರವಿನೊಂದಿಗೆ 1970 ರಲ್ಲಿ ರಕ್ತರಹಿತ ಕ್ರಾಂತಿಯಲ್ಲಿ ತನ್ನ ತಂದೆಯನ್ನು ಪದಚ್ಯುತಗೊಳಿಸಿ ಅವರು ಅಧಿಕಾರಕ್ಕೆ ಏರಿದರು. ತೈಲ ಸಂಪತ್ತನ್ನು ಬಳಸಿಕೊಂಡು ಒಮನ್ ದೇಶವನ್ನು ಅಭಿವೃದ್ಧಿಯ […]
ಒಮನ್ ಸುಲ್ತಾನ ಖಬೂಸ್ ಬಿನ್ ಸೈಯದ್ ನಿಧನ Read More »
ಅಂತರ್ರಾಷ್ಟ್ರೀಯ ನ್ಯೂಸ್