ಐಡಿಬಿಐ ಬ್ಯಾಂಕ್ ನಲ್ಲಿ 1000 ಹುದ್ದೆಗಳು- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನ. 07. ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಐಡಿಬಿಐ ಎಕ್ಸಿಕ್ಯೂಟಿವ್ ನೇಮಕಾತಿ 2024 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 1,000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಸಂಸ್ಥೆ : ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಪರೀಕ್ಷೆ ಐಡಿಬಿಐ ಎಕ್ಸಿಕ್ಯೂಟಿವ್ 2024 ಪೋಸ್ಟ್ ಎಕ್ಸಿಕ್ಯೂಟಿವ್- ಸೇಲ್ಸ್ & ಆಪರೇಷನ್ಸ್ ಹುದ್ದೆ: 1000 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16 ನವೆಂಬರ್ 2024 ವಿದ್ಯಾರ್ಹತೆ: […]

ಐಡಿಬಿಐ ಬ್ಯಾಂಕ್ ನಲ್ಲಿ 1000 ಹುದ್ದೆಗಳು- ಅರ್ಜಿ ಆಹ್ವಾನ Read More »

ಉದ್ಯೋಗ