‘ಏಸ್’ ಐ.ಎ.ಎಸ್ ಅಕಾಡೆಮಿಯ 2024-25ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ನಗರದ ಕಂಕನಾಡಿಯಲ್ಲಿರುವ ‘ಏಸ್’ ಐ.ಎ.ಎಸ್ ಅಕಾಡಮಿಯ 2024-25ನೇ ಸಾಲಿನ ಐಎಎಸ್/ಕೆಎಎಸ್ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ ಮತ್ತು ‘ಪರಿಣಾಮಕಾರಿ ಸಂವಹನʼ ಕಾರ್ಯಾಗಾರ ನಡೆಯಿತು. ನೂತನ ಬ್ಯಾಚ್ ಉದ್ಘಾಟಿಸಿದ ಸಂಸ್ಥೆಯ ಹಳೇ ವಿದ್ಯಾರ್ಥಿ, ಪೊಲೀಸ್ ಸಬ್-ಇನ್ ಸ್ಪೆಕ್ಟರ್ ಮುಶಾಹಿದ್ ಅಹ್ಮದ್ ಮಾತನಾಡಿ, ಏಸ್ ಸಂಸ್ಥೆಯು ಕರಾವಳಿ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ಪಡೆಯಲು ಒದಗಿಸುತ್ತಿರುವ ತರಬೇತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸ್ಥಾಪಕಾದ್ಯಕ್ಷ […]
‘ಏಸ್’ ಐ.ಎ.ಎಸ್ ಅಕಾಡೆಮಿಯ 2024-25ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ Read More »
ಕರಾವಳಿ