ಏಷ್ಯಾಕಪ್ 2025 ಗೆದ್ದ ಭಾರತ ತಂಡಕ್ಕೆ 21 ಕೋಟಿ ನಗದು ಬಹುಮಾನ ಘೋಷಣೆ – ಬಿಸಿಸಿಐ
(ನ್ಯೂಸ್ ಕಡಬ) newskadaba.com, ಸೆ.29 ದುಬೈ: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ.. ಜೊತೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಿಂದ ಚಾಂಪಿಯನ್ ತಂಡಕ್ಕೆ 2.6 ಕೋಟಿ ರೂ. ಟೂರ್ನಿಯ ಬಹುಮಾನ ಪಡೆದುಕೊಂಡಿದೆ. ರನ್ನರ್ ಅಪ್ ಪಾಕ್ ತಂಡ ಕೇವಲ 1.3 ಕೋಟಿ ರೂ. ಬಹುಮಾನ ತನ್ನದಾಗಿಸಿಕೊಂಡಿದೆ. ಈ ಬಾರಿ ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕ್ ತಂಡಕ್ಕೆ 3 ಬಾರಿ ಸೋಲುಣಿಸಿದೆ. ಮೊದಲ ಸುತ್ತಿನ […]
ಏಷ್ಯಾಕಪ್ 2025 ಗೆದ್ದ ಭಾರತ ತಂಡಕ್ಕೆ 21 ಕೋಟಿ ನಗದು ಬಹುಮಾನ ಘೋಷಣೆ – ಬಿಸಿಸಿಐ Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್
