ಏರ್ ಇಂಡಿಯಾ ವಿಮಾನ ಪತನ- ಪ್ರಯಾಣಿಕರ ಪಟ್ಟಿ ರಿಲೀಸ್

(ನ್ಯೂಸ್ ಕಡಬ) newskadaba.com ಜೂ. 12. ಗುಜರಾತ್‌ನ ಅಹ್ಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹಾರಾಟ ನಡೆಸುತ್ತಿದ್ದ ವಿಮಾನವೊಂದು ಟೇಕ್ ಆಫ್ ಆದ ಬೆನ್ನಲ್ಲೇ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ 242 ಪ್ರಯಾಣಿಕರಿದ್ದರು ಎಂದು ಏರ್ ಇಂಡಿಯಾ ದೃಢಪಡಿಸಿದೆ. ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಏರ್ ಇಂಡಿಯಾ, ಅಹ್ಮದಾಬಾದ್‌ನಿಂದ ಮಧ್ಯಾಹ್ನ 1.38ಕ್ಕೆ ಹೊರಟ ಬೋಯಿಂಗ್ 787-8 ಮಾಡೆಲ್ ವಿಮಾನದಲ್ಲಿ 242 ಪ್ರಯಾಣಿಕರಿದ್ದು, ಅವರಲ್ಲಿ 169 ಮಂದಿ ಭಾರತೀಯರು, 53 ಮಂದಿ ಬ್ರಿಟಿಷ್, ಓರ್ವ ಕೆನಡಾ ಪ್ರಜೆ ಮತ್ತು 7 ಮಂದಿ […]

ಏರ್ ಇಂಡಿಯಾ ವಿಮಾನ ಪತನ- ಪ್ರಯಾಣಿಕರ ಪಟ್ಟಿ ರಿಲೀಸ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್