ಏಪ್ರಿಲ್ 8ರಿಂದ ಜಜೀರಾ ಏರ್‌ವೇಸ್‌ನಿಂದ ಕುವೈತ್-ಮಂಗಳೂರು ನಡುವೆ ಮತ್ತೆ ವಿಮಾನ ಸೇವೆ ಆರಂಭ

(ನ್ಯೂಸ್‌ ಕಡಬ) newskadaba.com,  ಮಾ.02: ಕೋವಿಡ್ ಅವಧಿಯಲ್ಲಿ ಮಂಗಳೂರಿಗೆ ವಿಶೇಷ ಚಾರ್ಟರ್‌ವಿಮಾನಗಳ ಕಾರ್ಯಾಚರಣೆ ನಡೆಸಿದ್ದ ಜಜೀರಾ ಏರ್‌ವೇಸ್, ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ವೇಳೆ ಕುವೈತ್ ಮತ್ತು ಮಂಗಳೂರು ನಡುವೆ ತನ್ನ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ. ಜಜೀರಾ ಏರ್‌ವೇಸ್‌ನ ಸಿಇಒ ಭರತನ್ ಪಶುಪತಿ ಅವರು ಮಾತನಾಡಿ, ಏಪ್ರಿಲ್ 8 ರಿಂದ ಕೋಝಿಕ್ಕೋಡ್‌ಗೆ ವಾರಕ್ಕೆ ಎರಡು ಬಾರಿ (ಭಾನುವಾರ ಮತ್ತು ಬುಧವಾರ) ವಿಮಾನಗಳು ಸಂಚರಿಸಲಿವೆ. ತಿರುಚಿರಾಪಳ್ಳಿಗೆ ಏಪ್ರಿಲ್ 7 ರಿಂದ ಭಾನುವಾರ ಮತ್ತು ಮಂಗಳವಾರ ಹಾಗೂ ಕಣ್ಣೂರಿಗೆ ಏಪ್ರಿಲ್ […]

ಏಪ್ರಿಲ್ 8ರಿಂದ ಜಜೀರಾ ಏರ್‌ವೇಸ್‌ನಿಂದ ಕುವೈತ್-ಮಂಗಳೂರು ನಡುವೆ ಮತ್ತೆ ವಿಮಾನ ಸೇವೆ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್