ಎ320 ಸಾಫ್ಟ್ವೇರ್ನಲ್ಲಿ ದೋಷ: 250ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ/ರದ್ದಾಗುವ ಸಾಧ್ಯತೆ
(ನ್ಯೂಸ್ ಕಡಬ) newskadaba.com, ನ.29: ದೇಶದಲ್ಲಿ ಕಾರ್ಯ ನಿರ್ವಹಿಸುವ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ನಿರ್ವಹಿಸುವ ಹಲವಾರು ವಿಮಾನಗಳು ತಮ್ಮ ಎ320 ಸಾಫ್ಟ್ವೇರ್ನಲ್ಲಿ ಉಂಟಾದ ದೋಷದಿಂದಾಗಿ ಅಡಚಣೆ ಉಂಟಾಗುವ ಸಾಧ್ಯತೆಗಳಿವೆ. ತಾಂತ್ರಿಕ ದೋಷದಿಂದ ಸುಮಾರು 200 ರಿಂದ 250 ವಿಮಾನಗಳ ಹಾರಾಟ ರದ್ದಾಗುವ ಅಥವಾ ವಿಮಾನ ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಫ್ರೆಂಚ್ ವಿಮಾನಯಾನ ಕಂಪನಿ ಏರ್ಬಸ್, ಅತಿಯಾದ ಸೌರ ವಿಕಿರಣವು ಎ320 ಸರಣಿಯ ವಿಮಾನಗಳ ಹಾರಾಟ ನಿಯಂತ್ರಣಗಳಿಗೆ ಅಗತ್ಯವಾದ ನಿರ್ಣಾಯಕ ಡೇಟಾವನ್ನ ನಾಶಪಡಿಸಬಹುದು. […]
ಎ320 ಸಾಫ್ಟ್ವೇರ್ನಲ್ಲಿ ದೋಷ: 250ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ/ರದ್ದಾಗುವ ಸಾಧ್ಯತೆ Read More »
ರಾಷ್ಟ್ರೀಯ ನ್ಯೂಸ್
