ಎ.೨೪; ‘ದೇವ್ ದಾಸ್‌ನ ಲೀಲಾ’ ತುಳುಚಿತ್ರ ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ಎ.21: ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಈಗಾಗಲೇ ಸದ್ದು ಮಾಡಿರುವ ‘ದೇವ್ ದಾಸ್ ನ ಲೀಲಾ’ ತುಳು ಸಿನಿಮಾ ಎ.೨೪ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ತುಳು ಚಲನ ಚಿತ್ರಕ್ಕೆ ಮೊದಲ ಬಾರಿಗೆ ಬಾಲಿವುಡ್ ಟಚ್ ನೀಡಲಾಗಿದೆ ಎಂದು ನಾಯಕನಟ ಎಲ್ಟನ್ ಜೆಫ್ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಎ.೨೪ಕ್ಕೆ ದೇವ್ ದಾಸ್ ನ ಲೀಲಾ ಎಂಬ ವಿಭಿನ್ನ ಶೈಲಿಯ ತುಳು ಚಲನ ಚಿತ್ರ ಬಿಡುಗಡೆಯಾಗಲಿದೆ. ಚಿತ್ರವನ್ನು ಜಯಂತಿ ಪ್ರೊಡಕ್ಷನ್ […]

ಎ.೨೪; ‘ದೇವ್ ದಾಸ್‌ನ ಲೀಲಾ’ ತುಳುಚಿತ್ರ ಬಿಡುಗಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್