ದಸರಾ ಹಬ್ಬ- ಶಾಲಾ ಕಾಲೇಜುಗಳಿಗೆ ರಜೆ..? ; ಎಲ್ಲಿಂದ ಎಲ್ಲಿವರೆಗೆ ತಿಳಿಯಬೇಕೇ?

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ದಸರಾ ಬಂತೆಂದರೆ ಪ್ರತಿ ವರ್ಷವೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಈಗಾಗಲೇ ರಾಜ್ಯದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಸರಾ ರಜೆ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಅದರಂತೆಯೇ ಈ ವರ್ಷವೂ ದಸರಾ ರಜೆ ಯಾವಾಗ ಮತ್ತು ಎಷ್ಟು ರಜೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ಎಂದಿನಂತೆ ಈ ವರ್ಷ ರಾಜ್ಯದಲ್ಲಿ ಶಾಲೆಗಳಿಗೆ 10 ದಿನಗಳ ಕಾಲ ರಜೆ ನೀಡುವ ಸಾಧ್ಯತೆ ಇದೆ. ಅಂದರೆ ಅಕ್ಟೋಬರ್ 4ರಿಂದ ದಸರಾ ರಜೆ […]

ದಸರಾ ಹಬ್ಬ- ಶಾಲಾ ಕಾಲೇಜುಗಳಿಗೆ ರಜೆ..? ; ಎಲ್ಲಿಂದ ಎಲ್ಲಿವರೆಗೆ ತಿಳಿಯಬೇಕೇ? Read More »

ಕರ್ನಾಟಕ