ಮರ್ಧಾಳ: ಶುಭಾರಂಭದ ಪ್ರಯುಕ್ತ ‘ಎಲೈಟ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್’ನಲ್ಲಿ 3 ದಿನಗಳ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಅ. 22. ಇತ್ತೀಚೆಗೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ಶುಭಾರಂಭಗೊಂಡಿರುವ ಕಡಬ ತಾಲೂಕಿನ ಏಕೈಕ ಮಂದಿ ಬಿರಿಯಾನಿ ಹೋಟೆಲ್ “ಎಲೈಟ್ಸ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್‌” ನಲ್ಲಿ ಇಂದಿನಿಂದ (ಅ.22) ಗುರುವಾರದವರೆಗೆ ಮೂರು ದಿನಗಳ ವಿಶೇಷ ಆಫರ್ ನಡೆಯಲಿದೆ. ಫುಲ್ ಚಿಕನ್ ಮಂದಿ, 2 ltr. ಹನಾ ಸಾಫ್ಟ್ ಡ್ರಿಂಕ್, ಮಯೋನಿಸ್ ಮತ್ತು ಟೊಮೆಟೋ ಚಟ್ನಿ ಕೇವಲ 666 ರೂ., 1/2 ಚಿಕನ್ ಮಂದಿ, 600ml ಹನಾ ಸಾಫ್ಟ್ […]

ಮರ್ಧಾಳ: ಶುಭಾರಂಭದ ಪ್ರಯುಕ್ತ ‘ಎಲೈಟ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್’ನಲ್ಲಿ 3 ದಿನಗಳ ವಿಶೇಷ ಆಫರ್ Read More »

ಕರಾವಳಿ