ಎಪ್ರಿಲ್ 1ರಿಂದ ಆಟೋ ಪ್ರಯಾಣ ದರ ಏರಿಕೆ

ದ.ಕ. ಜಿಲ್ಲಾ ಸಾರಿಗೆ ಪ್ರಾಧಿಕಾರ ಸಮ್ಮತಿ ಮಂಗಳೂರು, ಫೆ.27: ಆಟೊ ಪ್ರಯಾಣ ದರವು ಪ್ರಸ್ತುತ ಇರುವ ಕನಿಷ್ಠ ದರ (ಮೊದಲ 1.5 ಕಿ.ಮೀ.) 25 ರೂ. ಇನ್ನು 30 ರೂ. ಗೆ ಹಾಗೂ ಪ್ರತಿ ಕಿ.ಮೀ.ಗೆ ನಿಗದಿಯಾಗಿದ್ದ 14 ರೂ. ದರ ಇನ್ನು 15ರೂ. ಗೆ ಏರಿಕೆ ಮಾಡಲು ದ.ಕ. ಜಿಲ್ಲಾ ಸಾರಿಗೆ ಪ್ರಾಧಿಕಾರವು ತೀರ್ಮಾನಿಸಿದ್ದು, ಆಟೋ ಪ್ರಯಾಣ ದರ ಎಪ್ರಿಲ್ 1ರಿಂದ ಏರಿಕೆಯಾಗಲಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಟೋ ದರ ಪರಿಷ್ಕರಣೆ ಕುರಿತು ಸಭೆ […]

ಎಪ್ರಿಲ್ 1ರಿಂದ ಆಟೋ ಪ್ರಯಾಣ ದರ ಏರಿಕೆ Read More »

ಕರಾವಳಿ