ಎಪಿಎಲ್‌ ಕಾರ್ಡ್‌ಗಳಿಗೆ ಗ್ರಹಣ , ಮಧ್ಯಮ ವರ್ಗದವರಿಗೂ ಸಂಕಷ್ಟ

ನ್ಯೂಸ್‌ ಕಡಬ) newskadaba.com,  ಫೆ.13 : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಎಪಿಎಲ್‌ ಕಾರ್ಡ್‌ಗಳಿಗೂ ಅವಕಾಶ ನೀಡದ ಪರಿಣಾಮ ರೈತರು ನಾನಾ ಕೃಷಿ ಪತ್ತಿನ ಬ್ಯಾಂಕ್‌ ಹಾಗೂ ಇತರೆ ಬ್ಯಾಂಕ್‌ಗಳಲ್ಲಿ ಸೌಲಭ್ಯಗಳನ್ನು ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲ, ರೈತರು, ವಿಶೇಷಚೇತನರು, ಅನಾರೋಗ್ಯಪೀಡಿತರು ಯಶಸ್ವಿನಿ ಕಾರ್ಡ್‌, ಆಯುಷ್ಮಾನ್‌ ಭಾರತ್‌ ಸೇರಿದಂತೆ ಆರೋಗ್ಯ ಕಾರ್ಡ್‌ಗಳನ್ನು ಮಾಡಿಸಲೂ ಆಗುತ್ತಿಲ್ಲ. ಕೃಷಿ ಪತ್ತಿನ ಬ್ಯಾಂಕ್‌ ಹಾಗೂ ಇತರೆ ಕೋ ಆಪರೇಟಿವ್‌ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಸೇರಿದಂತೆ ಕೆಲವು ಸೇವೆಗಳನ್ನು ಪಡೆಯಲು ಪಡಿತರ ಚೀಟಿ […]

ಎಪಿಎಲ್‌ ಕಾರ್ಡ್‌ಗಳಿಗೆ ಗ್ರಹಣ , ಮಧ್ಯಮ ವರ್ಗದವರಿಗೂ ಸಂಕಷ್ಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್