ಉಳ್ಳಾಲ ಬೀಚ್‌ನಲ್ಲಿ ಕೊಳೆತ ದೇಹ ಪತ್ತೆ; ಆಂಬುಲೆನ್ಸ್ ಗೆ 4 ಕಿ.ಮೀ. ದೂರ ಸಾಗಿಸಿದ ಜೀವ ರಕ್ಷಕ ಸಿಬ್ಬಂದಿ
(ನ್ಯೂಸ್ ಕಡಬ) newskadaba.com, ಸೆ.27 ಮಂಗಳೂರು : ಉಳ್ಳಾಲದ ಮೊಗವೀರಪಟ್ಣದ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು ಮಾನವೀಯತೆ ಮೆರೆದಿದ್ದು, ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಸುಮಾರು 4 ಕಿಲೋಮೀಟರ್ ದೂರ ತಮ್ಮ ಹೆಗಲ ಮೇಲೆ ಹೊತ್ತು ಸಾಗಿಸಿ ಆಂಬುಲೆನ್ಸ್ ಗೆ ಹಸ್ತಾಂತರಿಸಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಶುಕ್ರವಾರ ತಡರಾತ್ರಿ, ಅಳಿವೆಬಾಗಿಲು ಬ್ರೇಕ್‌ವಾಟರ್ ಬಂಡೆಗಳ ಸಮೀಪ ಬಲೆ ಬೀಸಿದ್ದ ಮೀನುಗಾರರಿಗೆ ಬಂಡೆಗಳ ನಡುವೆ ಸಿಲುಕಿದ್ದ ಕೊಳೆತ ಸ್ಥಿತಿಯ ಮೃತದೇಹವೊಂದು ಕಂಡುಬಂದಿದೆ. ಅವರು ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. […]
ಉಳ್ಳಾಲ ಬೀಚ್‌ನಲ್ಲಿ ಕೊಳೆತ ದೇಹ ಪತ್ತೆ; ಆಂಬುಲೆನ್ಸ್ ಗೆ 4 ಕಿ.ಮೀ. ದೂರ ಸಾಗಿಸಿದ ಜೀವ ರಕ್ಷಕ ಸಿಬ್ಬಂದಿ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್