ಉಪ್ಪಿನಂಗಡಿ: ಪಂಚಾಯತ್ ಎದುರಿನ ವಿದ್ಯುತ್ ಲೈಟ್ ಕಿತ್ತುಹಾಕಿದ ಪಿಡಿಒ – ದೇವಸ್ಥಾನದ ಸಮಿತಿಯಿಂದ ತೀವ್ರ ವಿರೋಧ.

(ನ್ಯೂಸ್‌ ಕಡಬ) newskadaba.com,ಮಾ.19 ಉಪ್ಪಿನಂಗಡಿ: ಕ್ಷೇತ್ರದ ಶಾಸಕರ ನಿರ್ದೇಶನದನ್ವಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಜಾತ್ರೋತ್ಸವದ ಹಿನ್ನೆಲೆಯಲ್ಲಿ ರಥ ಬೀದಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದರೆ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳನ್ನು ಉಪ್ಪಿನಂಗಡಿ ಗ್ರಾ.ಪಂ. ಪಂಚಾಯತ್ ಪಿಡಿಒ ತೆರವುಗೊಳಿಸಿರುವುದು ಅತೀವ ಬೇಸರ ತಂದಿದೆ ಎಂದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌ ತಿಳಿಸಿದ್ದಾರೆ. ದೇವಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯ ಸಮಯದಲ್ಲಿ ಮಾತನಾಡಿದ ಅವರು, ದೇವಾಲಯದ ಜಾತ್ರೋತ್ಸವಕ್ಕೆ ಊರಿನ ಎಲ್ಲಾ ಧರ್ಮಿಯರೂ […]

ಉಪ್ಪಿನಂಗಡಿ: ಪಂಚಾಯತ್ ಎದುರಿನ ವಿದ್ಯುತ್ ಲೈಟ್ ಕಿತ್ತುಹಾಕಿದ ಪಿಡಿಒ – ದೇವಸ್ಥಾನದ ಸಮಿತಿಯಿಂದ ತೀವ್ರ ವಿರೋಧ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್