ಉತ್ತರ ಪ್ರದೇಶ: ಸೆ.1ರಿಂದ ‘ನೋ ಹೆಲ್ಮೆಟ್- ನೋ ಪೆಟ್ರೋಲ್’ ಅಭಿಯಾನ ಪ್ರಾರಂಭ
(ನ್ಯೂಸ್ ಕಡಬ) newskadaba.com, ಆಗಸ್ಟ್ 30 ಲಕ್ನೋ: ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಜನರು ಹೆಲ್ಮೆಟ್ ಧರಿಸದೇ ಸಾವನ್ನಪ್ಪುತ್ತಿದ್ದಾರೆ. ಇದೀಗ ಈ ಸಾವುಗಳನ್ನು ತಡೆಯಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ‘ನೋ ಹೆಲ್ಮೆಟ್, ನೋ ಇಂಧನ’ ಅಭಿಯಾನವನ್ನು 2025ರ ಸೆಪ್ಟೆಂಬರ್ 1ರಿಂದ ಪ್ರಾರಂಭಿಸಲಿದೆ ಈ ಅಭಿಯಾನದ ಅಡಿಯಲ್ಲಿ, ಹೆಲ್ಮೆಟ್ ಧರಿಸದೆ ಬೈಕ್ ಅಥವಾ ಸ್ಕೂಟರ್‌ನಲ್ಲಿ ಹೋಗುವವರಿಗೆ ಪೆಟ್ರೋಲ್ ಪಂಪ್‌ನಲ್ಲಿ ಇಂಧನ ಸಿಗುವುದಿಲ್ಲ. ಈ ಅಭಿಯಾನಕ್ಕೆ ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರ ಸಂಘವು ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ, […]
ಉತ್ತರ ಪ್ರದೇಶ: ಸೆ.1ರಿಂದ ‘ನೋ ಹೆಲ್ಮೆಟ್- ನೋ ಪೆಟ್ರೋಲ್’ ಅಭಿಯಾನ ಪ್ರಾರಂಭ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
