ಉತ್ತರಪ್ರದೇಶದಲ್ಲಿ ಶಿಕ್ಷಕಿ ಮೇಲೆ ಆಸಿಡ್ ಎರಚಿದವನಿಗೆ ಪೊಲೀಸರಿಂದ ಕಾಲಿಗೆ ಗುಡೇಟು
(ನ್ಯೂಸ್ ಕಡಬ) newskadaba.com, ಸೆ.26 ಸಂಭಾಲ್ : ಉತ್ತರ ಪ್ರದೇಶದಲ್ಲಿ ಶಿಕ್ಷಕಿಯೊಬ್ಬರ ಮೇಲೆ ಆಸಿಡ್ ಎರಚಿದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.ಬಂಧಿತ ಆರೋಪಿಯನ್ನು ಅಮ್ರೋಹಾ ಜಿಲ್ಲೆಯ ಗಜ್ರೌಲಾ ಪೊಲೀಸ್ ಠಾಣೆ ಪ್ರದೇಶದ ಟಿಗ್ರಿ ಗ್ರಾಮದ ನಿವಾಸಿ ನಿಶು ತಿವಾರಿ (30) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 23 ರಂದು, ನಖಾಸಾ ಪೊಲೀಸ್ ಠಾಣೆ ಪ್ರದೇಶದಲ್ಲಿ, 22 ವರ್ಷದ ಶಿಕ್ಷಕಿಯೊಬ್ಬರು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ, ಆರೋಪಿಯು ಸ್ಕೂಟರ್ ಮೇಲೆ ಬಂದು ದೇಹಪಾ ಗ್ರಾಮದ ಬಳಿ ಆಕೆಯ ಮುಖದ ಮೇಲೆ […]
ಉತ್ತರಪ್ರದೇಶದಲ್ಲಿ ಶಿಕ್ಷಕಿ ಮೇಲೆ ಆಸಿಡ್ ಎರಚಿದವನಿಗೆ ಪೊಲೀಸರಿಂದ ಕಾಲಿಗೆ ಗುಡೇಟು Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
