ಉಡುಪಿ: ಕರ್ನಾಟಕ ಗೃಹ ಸಚಿವ ಪರಮೇಶ್ವರ್ ರಿಂದ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸಾಧಕ ಯಶವಂತ್ ಎಂ.ಜಿ ಗೆ ಅಭಿನಂದನೆ

(ನ್ಯೂಸ್‌ ಕಡಬ) newskadaba.com, ಆ.25 ಉಡುಪಿ: ನಿರಂತರ 24 ಗಂಟೆಗಳ ಕಾಲ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ 270 ಕ್ಕೂ ಅಧಿಕ ಹಾಡುಗಳನ್ನು ಹಾಡಿ “ಗೋಲ್ಡನ್ ಬುಕ್ ಆಫ್ ರೆಕಾರ್ಡ್” ನಲ್ಲಿ ದಾಖಲೆ ರಚಿಸಿದ ವಿದ್ವಾನ್ ಯಶವಂತ್ ಎಂಜಿ ಇವರಿಗೆ ಕರ್ನಾಟಕ ಗೃಹ ಸಚಿವ ಡಾ ಪರಮೇಶ್ವರ್ ಅಭಿನಂದಿಸಿದ್ದಾರೆ. ಉಡುಪಿಯಲ್ಲಿ ನಡೆಯುತ್ತಿರುವ ವಿದುಷಿ ದೀಕ್ಷಾ ವಿ ಇವರ ನಿರಂತರ 216 ಗಂಟೆಗಳ ಭರತನಾಟ್ಯದ ವಿಶ್ವ ದಾಖಲೆಯ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಶವಂತ್ ಎಂ.ಜಿ ಯವರನ್ನು ಭೇಟಿ ಮಾಡಿದ ಗೃಹ ಸಚಿವರು […]

ಉಡುಪಿ: ಕರ್ನಾಟಕ ಗೃಹ ಸಚಿವ ಪರಮೇಶ್ವರ್ ರಿಂದ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸಾಧಕ ಯಶವಂತ್ ಎಂ.ಜಿ ಗೆ ಅಭಿನಂದನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್