ಉಡುಪಿ: ಎಲ್‌ಪಿಜಿ ತೀವ್ರ ಅಭಾವ; ಪೆಟ್ರೋಲ್ ಮೊರೆ ಹೋದ ಆಟೋ ಚಾಲಕರು
(ನ್ಯೂಸ್ ಕಡಬ) newskadaba.com, ಎ.07: ಜಿಲ್ಲೆಯಲ್ಲಿ ಎಲ್‌ಪಿಜಿ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದ್ದು, ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅನಿಲದ ಕೊರತೆಯಿಂದಾಗಿ ಸಾರಿಗೆ ಮತ್ತು ಕೇಟರಿಂಗ್ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದು, ಅನಿವಾರ್ಯವಾಗಿ ಪೆಟ್ರೋಲ್ ಹಾಗೂ ಸೌದೆಯಂತಹ ಪರ್ಯಾಯ ಮಾರ್ಗಗಳನ್ನು ಅವಲಂಬಿಸುವಂತಾಗಿದೆ. ಎಲ್‌ಪಿಜಿ ಬಳಸುತ್ತಿದ್ದ ಆಟೋ ರಿಕ್ಷಾ ಚಾಲಕರು ಈ ಬಿಕ್ಕಟ್ಟಿನಿಂದಾಗಿ ಕಂಗೆಟ್ಟಿದ್ದಾರೆ. ಈ ಹಿಂದೆ ಕಿನ್ನಿಮೂಲ್ಕಿ, ಬನ್ನಂಜೆ ಮತ್ತು ಬಾರ್ಕೂರು ನಿಲ್ದಾಣಗಳಲ್ಲಿ ಪ್ರತಿ ಕೆ.ಜಿ.ಗೆ 62 ರೂ. ದರದಲ್ಲಿ ಸಿಗುತ್ತಿದ್ದ ಗ್ಯಾಸ್ ಬೆಲೆ, ಈಗ ಅಭಾವದ […]
ಉಡುಪಿ: ಎಲ್‌ಪಿಜಿ ತೀವ್ರ ಅಭಾವ; ಪೆಟ್ರೋಲ್ ಮೊರೆ ಹೋದ ಆಟೋ ಚಾಲಕರು Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
