ಉಡುಪಿಯಲ್ಲಿ ಹುಲಿ ವೇಷಧಾರಿಯಿಂದ ಹೆಬ್ಬಾವು ರಕ್ಷಣೆ
(ನ್ಯೂಸ್ ಕಡಬ) newskadaba.com, ಸೆ.17 ಉಡುಪಿ: ಉಡುಪಿಯಲ್ಲಿ ಅಷ್ಟಮಿ ಆಚರಣೆ ಸಂದರ್ಭದಲ್ಲಿ ಹುಲಿ ನೃತ್ಯ ಪ್ರದರ್ಶಿಸುತ್ತಿದ್ದ ಗುಂಡಿಬೈಲಿನ ಅಕ್ಷಯ್ ಶೇಟ್ ಅವರಿಗೆ ಹಾವು ಇರುವ ಬಗ್ಗೆ ತುರ್ತು ಕರೆ ಬಂದ ಹಿನ್ನಲೆ ಸ್ಥಳಕ್ಕೆ ಬಂದು ಬೃಹತ್ ಹೆಬ್ಬಾವನ್ನು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ಅಕ್ಷಯ್ ಶೇಟ್ ಐಟಿ ವೃತ್ತಿಪರರಾಗಿದ್ದರೂ, ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸುವ ಮತ್ತು ಹಿಡಿಯುವುದರಲ್ಲಿ ಪರಿಣತಿ ಹೊಂದಿದ್ದಾರೆ. ಅವರು ತಮ್ಮ ಹುಲಿ ವೇಷಭೂಷಣವನ್ನು ಸಹ ತೆಗೆಯದೆ, ನೇರವಾಗಿ ಸ್ಥಳಕ್ಕೆ ಬಂದು, ಕೆಲವೇ ನಿಮಿಷಗಳಲ್ಲಿ ಹಾವನ್ನು ಸುರಕ್ಷಿತವಾಗಿ […]
ಉಡುಪಿಯಲ್ಲಿ ಹುಲಿ ವೇಷಧಾರಿಯಿಂದ ಹೆಬ್ಬಾವು ರಕ್ಷಣೆ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್