Weight Loss Tips; ಈ ಟಿಪ್ಸ್ ಫಾಲೋ ಮಾಡಿದಲ್ಲಿ ತೂಕ ಇಳಿಕೆ ಮತ್ತಷ್ಟು ಸುಲಭ..!

(ನ್ಯೂಸ್ ಕಡಬ) newskadaba.com ಅ. 22.ತೂಕ ಇಳಿಸಿಕೊಳ್ಳಬೇಕು ಎನ್ನುವವರಿಗೆಲ್ಲ ಸಾಮಾನ್ಯವಾಗಿ ಕೊಡಲಾಗುವ ಮುಖ್ಯ ಸಲಹೆಯೆಂದರೆ ಸಕ್ಕರೆ ಸೇವನೆ ಕಡಿಮೆ ಮಾಡುವುದು. ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವ ಮೊದಲ ಹಂತವೆಂದರೆ ನಿಮ್ಮ ಆಹಾರದಲ್ಲಿ ಸಕ್ಕರೆ ಎಲ್ಲಿ ಅಡಗಿದೆ ಎಂಬುದನ್ನು ಗುರುತಿಸುವುದಾಗಿದೆ. ಕ್ಯಾಂಡಿ, ಕುಕೀಸ್ ಮತ್ತು ಸೋಡಾಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದು. ಆದರೆ ಅನೇಕ ಸಂಸ್ಕರಿಸಿದ ಆಹಾರಗಳು, ಸಾಸ್, ಡ್ರೆಸ್ಸಿಂಗ್ ಮತ್ತು ಬ್ರೆಡ್ ಮುಂತಾದವು ಸಕ್ಕರೆಗಳನ್ನು ಹೊಂದಿರುತ್ತವೆ. ಕ್ಯಾಲೊರಿ ಕೊರತೆ ಉಂಟುಮಾಡುವುದು ಡಯೆಟ್‌ ನ […]

Weight Loss Tips; ಈ ಟಿಪ್ಸ್ ಫಾಲೋ ಮಾಡಿದಲ್ಲಿ ತೂಕ ಇಳಿಕೆ ಮತ್ತಷ್ಟು ಸುಲಭ..! Read More »

ಆರೋಗ್ಯ ಮಾಹಿತಿ, ಲೈಫ್‍ಸ್ಟೈಲ್