ಈಜಲು ಹೋಗಿದ್ದ ಯುವಕನಿಗೆ ಕಾಡಿದ ವಾರಾಹಿ ಹೊಳೆ: 6 ದಿನಗಳ ಹೋರಾಟ ಅಂತ್ಯ!”

(ನ್ಯೂಸ್‌ ಕಡಬ) newskadaba.com,ಫೆ.23: ಉಡುಪಿ ಜಿಲ್ಲೆಯ ಅಮಾಸೆಬೈಲು ಸಮೀಪದ ತೊಂಬಟ್ಟು ವಾರಾಹಿ ಹೊಳೆಯಲ್ಲಿ ಈಜಲು ಹೋಗಿ ಮುಳುಗಿದ್ದ ಯುವಕ ಸುಧೀರ್ (26) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಉಳ್ಳೂರು-74 ಗ್ರಾಮದ ಭುಜಂಗ ಶೆಟ್ಟಿ ಅವರ ಪುತ್ರ. ​ಫೆಬ್ರವರಿ 15ರಂದು: ಸುಧೀರ್ ಅವರು ಹೊಸಂಗಡಿ ಗ್ರಾಮದ ಭಾಗೀಮನೆ ಎಂಬಲ್ಲಿ ವಾರಾಹಿ ಹೊಳೆಗೆ ಈಜಲು ಹೋಗಿದ್ದರು. ಈಜು ಸರಿಯಾಗಿ ಬಾರದ ಕಾರಣ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದರು. ​ ತಕ್ಷಣವೇ ಅವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ […]

ಈಜಲು ಹೋಗಿದ್ದ ಯುವಕನಿಗೆ ಕಾಡಿದ ವಾರಾಹಿ ಹೊಳೆ: 6 ದಿನಗಳ ಹೋರಾಟ ಅಂತ್ಯ!” Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್