ಇಸ್ಲಾಮಾಬಾದ್: ಪ್ರೆಸ್ ಕ್ಲಬ್ ಗೆ ನುಗ್ಗಿ ಪತ್ರಕರ್ತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್

(ನ್ಯೂಸ್‌ ಕಡಬ) newskadaba.com,  ಅ.04 ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ನಲ್ಲಿ ಭುಗಿಲೆತ್ತಿದ ಅಸಮಾಧಾನದ ಅಲೆ ಈಗ ಇಸ್ಲಾಮಾಬಾದ್‌ನವರೆಗೂ ವ್ಯಾಪಿಸಿದೆ. ಕಾಶ್ಮೀರ ಕ್ರಿಯಾ ಸಮಿತಿಯು ಆಯೋಜಿಸಿದ್ದ ಶಾಂತಿಯುತ ಪ್ರತಿಭಟನೆಯ ಸಮಯದಲ್ಲಿ, ರಾಷ್ಟ್ರೀಯ ಪ್ರೆಸ್ ಕ್ಲಬ್ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ಭಂಗಪಡಿಸಲು ಪಾಕಿಸ್ತಾನ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದಾಗಿ ವರದಿಯಾಗಿದೆ. ಪಿಒಕೆ ಪ್ರದೇಶದಲ್ಲಿ ಬಹುಕಾಲದಿಂದ ಇದ್ದ ತಾರತಮ್ಯ, ಆಡಳಿತದ ಅನ್ಯಾಯ ಮತ್ತು ಇಂಟರ್‌ನೆಟ್ ಕಡಿತದ ವಿರುದ್ಧ ಸಾರ್ವಜನಿಕರ ಅಸಮಾಧಾನ ಕಳೆದ 4 ದಿನಗಳಿಂದ ನಿರಂತರ ಪ್ರತಿಭಟನೆ ರೂಪದಲ್ಲಿ ವ್ಯಕ್ತವಾಗುತ್ತಿದೆ. […]

ಇಸ್ಲಾಮಾಬಾದ್: ಪ್ರೆಸ್ ಕ್ಲಬ್ ಗೆ ನುಗ್ಗಿ ಪತ್ರಕರ್ತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ Read More »

ಕರಾವಳಿ