ಇಳಿಯುತ್ತಿರುವ ಚಿನ್ನದ ಬೆಲೆ ಇನ್ನೂ ಇಳಿಕೆಯಾಗುತ್ತಾ ಚಿನ್ನದ ಬೆಲೆ

(ನ್ಯೂಸ್‌ ಕಡಬ) newskadaba.com ಫೆ. 05. ಚಿನ್ನ -ಬೆಳ್ಳಿ ದರ ಬುಧವಾರದಂದು ಬರೋಬ್ಬರಿ 6600 ರೂಪಾಯಿ ಏರಿಕೆ ಆಗುವ ಮೂಲಕ ದಿಗಿಲು ಹುಟ್ಟಿಸಿತ್ತು. ಇಂದು ಮತ್ತೆ ಭರ್ಜರಿ 5020 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿ ಬೆಲೆಯೂ 3 ಲಕ್ಷಕ್ಕೆ ಇಳಿದಿದೆ.ಫೆಬ್ರವರಿ 5 2026, ಗುರುವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಗ್ರಾಂ ಒಂದಕ್ಕೆ ಒಂದೇ ದಿನಕ್ಕೆ 502 ರೂ ಇಳಿಕೆಯಾಗಿದ್ದು, 10 ಗ್ರಾಂ ಗೆ 5020 ರೂ. ಇಳಿಕೆ ಆದಂತಾಗಿದೆ. ಆ ಮೂಲಕ 1 ಗ್ರಾಂ ಬೆಲೆ […]

ಇಳಿಯುತ್ತಿರುವ ಚಿನ್ನದ ಬೆಲೆ ಇನ್ನೂ ಇಳಿಕೆಯಾಗುತ್ತಾ ಚಿನ್ನದ ಬೆಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್