ಇನ್ಮುಂದೆ ವಾಹನಗಳಲ್ಲಿ ಸ್ಟಿಕ್ಕರ್ ಹಾಕಿಸಿದ್ರೆ ಬೀಳುತ್ತೆ ದಂಡ…!
(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 05. ಇನ್ನುಮುಂದೆ ವಾಹನಗಳಲ್ಲಿ ಇಷ್ಟಬಂದಂತೆ ಸ್ಟಿಕ್ಕರ್ ಗಳನ್ನ ಹಾಕಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ. ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದ್ದಾರೆ. ಈ ಮೊದಲೇ ಸಾರಿಗೆ ಇಲಾಖೆಯ ಸಂಚಾರಿ ನಿಯಮಗಳ ಪ್ರಕಾರ ಈ ರೀತಿಯ ಸ್ಟಿಕ್ಕರ್ ಅಳವಡಿಕೆಗೆ ನಿಷೇಧವಿತ್ತಾದರೂ, ವಾಹನಗ ಮೇಲೆ, ಮನೆಯರ ಹೆಸರು, ದೇವರ ಹೆಸರು, ಸಿನಮಾ ನಟ ನಟಿಯರ ಹೆಸರು ಸ್ಟಿಕ್ಕರ್ ಮಾಡಿಸುವುದು ಸಾಮಾನ್ಯವಾಗಿತ್ತು. ಆದರೆ ಪ್ರಸ್ರುತ ದಿನಗಳಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ […]
ಇನ್ಮುಂದೆ ವಾಹನಗಳಲ್ಲಿ ಸ್ಟಿಕ್ಕರ್ ಹಾಕಿಸಿದ್ರೆ ಬೀಳುತ್ತೆ ದಂಡ…! Read More »
ಕರ್ನಾಟಕ