ಇನ್ಮುಂದೆ ಡೇಟಾ ಬೇಡ ಅಂದ್ರೆ ಹಣ ಕೊಡಬೇಕಿಲ್ಲ! ಟೆಲಿಕಾಂ ಕಂಪನಿಗಳಿಗೆ TRAI ಖಡಕ್ ಸೂಚನೆ

(ನ್ಯೂಸ್‌ ಕಡಬ) newskadaba.com,  ಎ.09: ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಇಂಟರ್ನೆಟ್ ಸೌಲಭ್ಯವಿಲ್ಲದ, ಕೇವಲ ವಾಯ್ಸ್ ಕಾಲಿಂಗ್ ಮತ್ತು ಎಸ್‌ಎಂಎಸ್ ಸೌಲಭ್ಯಗಳನ್ನು ಮಾತ್ರ ಒಳಗೊಂಡಿರುವ ಅಗ್ಗದ ರೀಚಾರ್ಜ್ ಯೋಜನೆಗಳನ್ನು ಕಡ್ಡಾಯವಾಗಿ ಪರಿಚಯಿಸಬೇಕು ಎಂದು ಟ್ರಾಯ್ ಆದೇಶಿಸಿದೆ.,,, ಬಳಕೆದಾರರಿಗೆ ಆರ್ಥಿಕ ಹೊರೆ ಕಡಿಮೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಪ್ಲಾನ್‌ಗಳಲ್ಲಿ ಡೇಟಾ ಪ್ಯಾಕ್ ಕಡ್ಡಾಯವಾಗಿ ಸೇರಿರುತ್ತದೆ. ಇದರಿಂದಾಗಿ ಇಂಟರ್ನೆಟ್ ಬಳಸದ […]

ಇನ್ಮುಂದೆ ಡೇಟಾ ಬೇಡ ಅಂದ್ರೆ ಹಣ ಕೊಡಬೇಕಿಲ್ಲ! ಟೆಲಿಕಾಂ ಕಂಪನಿಗಳಿಗೆ TRAI ಖಡಕ್ ಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್