ಇಂದು ರಾಜ್ಯದ ಹಲವೆಡೆ ಮಳೆ
(ನ್ಯೂಸ್ ಕಡಬ) newskadaba.com ಮಾ. 12 ಬೆಂಗಳೂರು: ರಾಜ್ಯದಾದ್ಯಂತ ಒಣ ಹವೆ ಮುಂದುವರಿದಿದೆ. ಈ ಮಧ್ಯೆ ಮಂಗಳವಾರ ಹಲವೆಡೆ ಮಳೆ ಸುರಿದು ಕೆಂಡದಂತಹ ಬಿಸಿಲಿನಿಂದ ಬಸವಳಿದಿದ್ದ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರು ನಗರದ ಹಲವೆಡೆ ದಿಢೀರ್ ಮಳೆಯಾಗಿದೆ. ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ವಿವಿಧೆಡೆ ವರ್ಷಧಾರೆಯಾಗಿದೆ. ಇನ್ನು ಬುಧವಾರ (ಮಾ. 12)ವೂ ಹಲವೆಡೆ ಬೇಸಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ 1 ಅಥವಾ […]
ಇಂದು ರಾಜ್ಯದ ಹಲವೆಡೆ ಮಳೆ Read More »
ಕರ್ನಾಟಕ
