ಕೊಂಚ ಇಳಿಮುಖವಾದ ಚಿನ್ನದ ಬೆಲೆ; ಇಂದಿನ ದರ ಇಷ್ಟಿದೆ

(ನ್ಯೂಸ್ ಕಡಬ) newskadaba.com ಮಾ. 15 : ಬೆಂಗಳೂರು: ಶುಕ್ರವಾರ ಭಾರಿ ಏರಿಕೆಯಾಗಿದ್ದ ಚಿನ್ನದ ದರ (Gold Price Today) ಇಂದು (ಮಾ. 15) ಕೊಂಚ ಕಡಿಮೆಯಾಗಿದ್ದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 10 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 11 ರೂ. ಇಳಿಕೆಯಾಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 8,220 ರೂ. ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ […]

ಕೊಂಚ ಇಳಿಮುಖವಾದ ಚಿನ್ನದ ಬೆಲೆ; ಇಂದಿನ ದರ ಇಷ್ಟಿದೆ Read More »

ಕರ್ನಾಟಕ