ಇಂದಿನಿಂದ ಹಾಸನಾಂಬೆ ದರ್ಶನ ಆರಂಭ

(ನ್ಯೂಸ್‌ ಕಡಬ) newskadaba.com,  ಅ.10 ಬೆಂಗಳೂರು: ಭಕ್ತರ ಆತುರದ ನಿರೀಕ್ಷೆಗೆ ತೆರೆ ಇಳಿಸಿ, ಹಾಸನ ನಗರದ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ಗುರುವಾರ ಸಾಂಪ್ರದಾಯಿಕ ಆಚರಣೆಗಳೊಂದಿಗೆ ತೆರೆಯಲಾಯಿತು. ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರ ಭಕ್ತರಿಗೆ ದರ್ಶನ ಸಿಗುವ ಈ ದೇಗುಲದ ಬಾಗಿಲು ತೆರೆಯುವ ಕ್ಷಣವನ್ನು ಸಾಕ್ಷಾತ್ ದೈವೀಕ ಅನುಭವ ಎನ್ನಬಹುದಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ದರ್ಶನಕ್ಕಾಗಿ ಹಾಸನಕ್ಕೆ ಹರಿದು ಬರುತ್ತಿದ್ದಾರೆ. ದೇವಳದ ಗರ್ಭಗುಡಿಯ ಬಾಗಿಲು ಪ್ರಾಚೀನ ಸಂಪ್ರದಾಯದಂತೆ ಪುಣ್ಯಹವಚನ, ವೇದಘೋಷ […]

ಇಂದಿನಿಂದ ಹಾಸನಾಂಬೆ ದರ್ಶನ ಆರಂಭ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್