ಇಂದಿನ ಚಿನ್ನದ ದರ
(ನ್ಯೂಸ್ ಕಡಬ) newskadaba.com ನ. 05 ಬೆಂಗಳೂರು: ಚಿನ್ನದ ದರದಲ್ಲಿ ಇಂದು ಮತ್ತೆ ಇಳಿಕೆ ಕಂಡಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ ತಲಾ 15 ರೂ. ಮತ್ತು 16ರೂ. ಇಳಿಕೆ ಆಗಿದೆ. ಆ ಮೂಲಕ ಇಂದಿನ ದರ 7,355 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 8,024 ರೂ. ಇದೆ. 22 ಕ್ಯಾರಟ್ ಚಿನ್ನದ ದರ 22 ಕ್ಯಾರಟ್‌ನ 8 ಗ್ರಾಂ […]

