ಇಂಡಿಗೋ ವಿಮಾನದಲ್ಲಿ ಪಾರಿವಾಳದ ಹಾರಾಟ – ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್
(ನ್ಯೂಸ್ ಕಡಬ) newskadaba.com, ಡಿ.09: ಬೆಂಗಳೂರಿನಿಂದ ವಡೋದರಾ ಕಡೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಹಾರಾಡುತ್ತಿದ್ದ ಪಾರಿವಾಳವು ಪ್ರಯಾಣಿಕರಿಗೆ ಅಚ್ಚರಿಯ ಕ್ಷಣಗಳನ್ನು ಉಂಟುಮಾಡಿದ್ದು, ವಿಡಿಯೋ ವೈರಲ್ ಆಗಿದೆ.ವೈರಲ್ ವೀಡಿಯೊದಲ್ಲಿ, ಪ್ರಯಾಣಿಕರು ಹಾಗೂ ಸಿಬ್ಬಂದಿ ಹಾರಾಟದ ಸಮಯದಲ್ಲಿ ಪಾರಿವಾಳವನ್ನು ಹಿಡಿಯಲು ಯತ್ನಿಸುತ್ತಿರುವುದು ಕಾಣುತ್ತದೆ. ಆದರೆ ಅದು ಅವರಿಂದ ತಪ್ಪಿಸಿಕೊಂಡು ವಿಮಾನದ ಒಳಗೆ ಹಾರುತ್ತಲೇ ಮುಂದುವರಿಯುತ್ತಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ವಿಮಾನದಲ್ಲಿ ಅಚ್ಚರಿಯ ಉಡುಗೊರೆಯನ್ನು ಪಡೆದೆ, ಪ್ರಯಾಣವು ಸಂತೋಷದಿಂದ ಮತ್ತು ನಗುವಿನ ವಾತಾವರಣದಲ್ಲಿ ಮುಗಿಯಿತು,” ಎಂದು […]
ಇಂಡಿಗೋ ವಿಮಾನದಲ್ಲಿ ಪಾರಿವಾಳದ ಹಾರಾಟ – ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
