ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಲಕ್ಷಾಂತರ ಪ್ರಯಾಣಿಕರೊಂದಿಗೆ ರೋಗಿಗಳಿಗೂ ತೊಂದರೆ
(ನ್ಯೂಸ್ ಕಡಬ) newskadaba.com, ಡಿ.06 : ಕಳೆದ ಐದಾರು ದಿನಗಳಿಂದ ಇಂಡಿಗೋ (IndiGo) ವಿಮಾನಗಳ ಹಾರಾಟದಲ್ಲಿ ಉಂಟಾಗಿರುವ ಗಣನೀಯ ವ್ಯತ್ಯಯದಿಂದಾಗಿ ಲಕ್ಷಾಂತರ ಸಾಮಾನ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಾರಾಟದ ಅನಿಶ್ಚಿತತೆಯು ಹೊರ ರಾಜ್ಯಗಳು ಮತ್ತು ಹೊರ ರಾಷ್ಟ್ರಗಳಲ್ಲಿ ತುರ್ತು ಚಿಕಿತ್ಸೆಗಾಗಿ ತೆರಳಬೇಕಾದ ರೋಗಿಗಳ ಪಾಲಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ವಿಮಾನಗಳು ಸಿಗದೆ ರೋಗಿಗಳು ಮತ್ತು ಅವರ ಕುಟುಂಬಗಳು ಪರದಾಡುವಂತಾಗಿದೆ. ಈ ಬಿಕ್ಕಟ್ಟು ವೈದ್ಯಕೀಯ ಅಗತ್ಯಗಳಿರುವವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭ್ಯವಾಗುವುದನ್ನು ಕಠಿಣಗೊಳಿಸಿದೆ. ಇಂಡಿಗೋ ಹಾರಾಟದ […]
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಲಕ್ಷಾಂತರ ಪ್ರಯಾಣಿಕರೊಂದಿಗೆ ರೋಗಿಗಳಿಗೂ ತೊಂದರೆ Read More »
ಬ್ರೇಕಿಂಗ್ ನ್ಯೂಸ್
