ಆರ್‌ಬಿಐ ಹಣಕಾಸು ನೀತಿ ಪ್ರಕಟ: ರೆಪೊ ದರ ಶೇ. 5.25 ರಲ್ಲೇ ಯಥಾಸ್ಥಿತಿ
(ನ್ಯೂಸ್ ಕಡಬ) newskadaba.com, ಆ .05: ಯುಎಸ್-ಇರಾನ್ ಉದ್ವಿಗ್ನತೆ ಹಾಗೂ ಜಾಗತಿಕ ಸವಾಲುಗಳ ನಡುವೆಯೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಮೂರು ದಿನಗಳ ಹಣಕಾಸು ನೀತಿ ಸಮಿತಿ (MPC) ಸಭೆಯ ಬಳಿಕ ರೆಪೊ ದರವನ್ನು ಶೇ. 5.25 ರಲ್ಲಿಯೇ ಕಾಯ್ದುಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ.ಆರ್‌ಬಿಐ ತನ್ನ ‘ತಟಸ್ಥ ನಿಲುವು’ ಅನ್ನು ಮುಂದುವರಿಸಿದೆ. SDF ದರ: ಶೇ. 5.00, MSF ಮತ್ತು ಬ್ಯಾಂಕ್ ದರ: ಶೇ. 5.50ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ FY27 ರ ಚಿಲ್ಲರೆ ಹಣದುಬ್ಬರ […]
ಆರ್‌ಬಿಐ ಹಣಕಾಸು ನೀತಿ ಪ್ರಕಟ: ರೆಪೊ ದರ ಶೇ. 5.25 ರಲ್ಲೇ ಯಥಾಸ್ಥಿತಿ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
