ವಾಟ್ಸ್ಯಾಪ್ನಲ್ಲಿ ಹೊಸ ವಂಚನೆ, ಆರ್ಟಿಒ ಚಲನ್ ಹೆಸರಿನಲ್ಲಿ ಧೋಖಾ
(ನ್ಯೂಸ್ ಕಡಬ) newskadaba.com, ನ.05: ವಾಟ್ಸ್ಯಾಪ್ ಮೂಲಕ ಹೊಸ ಬಗೆಯ ವಂಚನೆಯೊಂದು (WhatsApp RTO challan scam) ಇದೀಗ ಜೋರಾಗಿ ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿಗಳನ್ನು ನಾಗರಿಕರಿಗೆ ವಂಚಿಸಲಾಗಿದೆ. ಈ ವಂಚನೆಗೆ ನಕಲಿ ಆರ್ಟಿಒ ಚಲನ್ಗಳನ್ನು ಬಳಸಲಾಗುತ್ತಿದೆ. ಹಲವಾರು ಜನರು ಅಪರಿಚಿತ ಸಂಖ್ಯೆಗಳಿಂದ ನಕಲಿ RTO ಚಲನ್ ಸಂದೇಶಗಳನ್ನು ಸ್ವೀಕರಿಸುತ್ತಿದ್ದು, ಅವರ ವಾಹನದ ನಂಬರ್ಗೆ ಇದನ್ನು ನೀಡಲಾಗುತ್ತಿದೆ. ನಾಗರಿಕರು ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಈ ನಕಲಿ ಚಲನ್ಗಳು ನಿಮ್ಮ ವಾಟ್ಸ್ಯಾಪ್ಗೆ ಬರುತ್ತಿದ್ದು, ನಿಮ್ಮ ವಾಹನದ ನಂಬರ್ ಮೇಲೆ ಟ್ರಾಫಿಕ್ […]
ವಾಟ್ಸ್ಯಾಪ್ನಲ್ಲಿ ಹೊಸ ವಂಚನೆ, ಆರ್ಟಿಒ ಚಲನ್ ಹೆಸರಿನಲ್ಲಿ ಧೋಖಾ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
