ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಭಾರೀ ಏರಿಕೆ ಕಂಡ ಚಿನ್ನದ ಬೆಲೆ

(ನ್ಯೂಸ್‌ ಕಡಬ) newskadaba.com ಡಿ.12 : ಬಹುಶಃ ನಿರಂತರವಾಗಿ ಏರಿಕೆಯಾಗುತ್ತಿರುವ ಪ್ರಪಂಚದ ಏಕೈಕ ವಸ್ತು ಚಿನ್ನ ಎನಿಸುತ್ತದೆ. ಹಾಗೆಯೇ ದುಡ್ಡಿನ ಬಳಿಕ ಜಗತ್ತಿನಲ್ಲಿ ಅತಿ ಹೆಚ್ಚು ಜನ ಇಷ್ಟಪಡುವ ವಸ್ತು ಕೂಡ ಚಿನ್ನ ಎನಿಸುತ್ತದೆ. ಅಲ್ಲದೆ ಹೂಡಿಕೆಗೆ ಜನ ಅತ್ಯಂತ ಹೆಚ್ಚು ನಂಬುವುದು ಕೂಡ ಬಂಗಾರವನ್ನು ಎನಿಸುತ್ತದೆ. ಇಲ್ಲದಿದ್ದರೆ ಚಿನ್ನ ಈ ಪರಿ ಏರಿಕೆಯಾಗುತ್ತಿತ್ತೆ? ಬಹಳ ಹಿಂದಿನ ಮಾತು ಬಿಡಿ, 2025ರ ಡಿಸಂಬರ್ ವೇಳೆಗೆ 24 ಕ್ಯಾರಟ್ ಚಿನ್ನ 10 ಗ್ರಾಂಗೆ 1,30,000 ರೂಪಾಯಿ ಇತ್ತು. 2026ರಲ್ಲಿ ಇದೇ […]

ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಭಾರೀ ಏರಿಕೆ ಕಂಡ ಚಿನ್ನದ ಬೆಲೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್