ಆನ್‌ಲೈನ್ ಗೇಮಿಂಗ್‌ಗೆ ಬ್ರೇಕ್: ಇಂದಿನಿಂದ ದೇಶಾದ್ಯಂತ ಹೊಸ ನಿಯಂತ್ರಣ ಕಾಯ್ದೆ ಜಾರಿ
(ನ್ಯೂಸ್ ಕಡಬ) newskadaba.com, ಮೇ 01: ದೇಶದ ಯುವಜನತೆ ಆನ್‌ಲೈನ್ ಗೇಮ್‌ಗಳತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ದುಷ್ಪರಿಣಾಮಗಳು ಕೂಡ ಗಂಭೀರವಾಗಿ ಹೊರಹೊಮ್ಮುತ್ತಿರುವುದು ಗಮನಾರ್ಹವಾಗಿದೆ. ಹಳ್ಳಿಗಳ ಮೂಲೆಯಲ್ಲಿಯೂ ಗೇಮಿಂಗ್ ವ್ಯಸನ ವ್ಯಾಪಿಸಿರುವುದರಿಂದ ಅಪ್ರಾಪ್ತರು ಸೇರಿದಂತೆ ಹಲವರು ಹಣ ಹೂಡಿ ನಷ್ಟ ಅನುಭವಿಸುವುದರ ಜೊತೆಗೆ ಆತ್ಮಹತ್ಯೆ ಮತ್ತು ಅಪರಾಧ ಪ್ರಕರಣಗಳಿಗೂ ಕಾರಣವಾಗುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಆನ್‌ಲೈನ್ ಗೇಮಿಂಗ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದು, ಮೇ 1ರಿಂದ ಇದು ದೇಶದಾದ್ಯಂತ ಅನ್ವಯವಾಗಲಿದೆ. […]
ಆನ್‌ಲೈನ್ ಗೇಮಿಂಗ್‌ಗೆ ಬ್ರೇಕ್: ಇಂದಿನಿಂದ ದೇಶಾದ್ಯಂತ ಹೊಸ ನಿಯಂತ್ರಣ ಕಾಯ್ದೆ ಜಾರಿ Read More »
ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್
