ಆತ್ಮ ಸಂವಹನ ಕುರಿತು ಗೂಗಲ್‌ನಲ್ಲಿ ಶೋಧನೆ – ಕ್ರೂರ ಅತ್ಯಾಚಾರ ಆರೋಪಿ ಅಂದರ್‌

(ನ್ಯೂಸ್‌ ಕಡಬ) newskadaba.com ಫೆ.19 : ಇಂದೋರ್‌ನಲ್ಲಿನ ಭೀಕರ ಹತ್ಯೆ ಪ್ರಕರಣದಲ್ಲಿ ಎಂಬಿಎ ವಿದ್ಯಾರ್ಥಿನಿಯ ಹತ್ಯೆಗೆ ಸಂಬಂಧಿಸಿದಂತೆ ಆಕೆಯ ಗೆಳೆಯ ಪಿಯೂಷ್ ಧಮ್ನೋಡಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ಭೀಕರತೆಯ ರೂಪ ಇದೀಗ ತನಿಖೆಯಲ್ಲಿ ಹೊರಬಂದಿದೆ.ತನಿಖೆಯಲ್ಲಿ ಹೊರಬಂದಂತೆ, ಪಿಯೂಷ್ ಫೆಬ್ರವರಿ 10ರಂದು ಯುವತಿಯನ್ನು ಅಪಹರಿಸಿ ತನ್ನ ಕೋಣೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿನ ಘಟನೆಗಳಲ್ಲಿ ಪಿಯೂಷ್ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾಗ, ಯುವತಿ ಪ್ರತಿರೋಧ ವ್ಯಕ್ತಪಡಿಸಿದ್ದಳು. ಇದಕ್ಕೆ ಪ್ರತಿಯಾಗಿ ಪಿಯೂಷ್ ಆಕೆಯ ಮೇಲೆ ಹಲ್ಲೆ ಮಾಡಿದ್ದು, ಕೊನೆಗೆ ಕತ್ತು ಹಿಸುಕಿ […]

ಆತ್ಮ ಸಂವಹನ ಕುರಿತು ಗೂಗಲ್‌ನಲ್ಲಿ ಶೋಧನೆ – ಕ್ರೂರ ಅತ್ಯಾಚಾರ ಆರೋಪಿ ಅಂದರ್‌ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್