ಆಟೋ ಪ್ರಯಾಣಿಕರ ಗಮನಕ್ಕೆ: ದಕ್ಷಿಣ ಕನ್ನಡದಲ್ಲಿ ಬದಲಾಯಿತೇ ಆಟೋ ಭಾಡಿಗೆ? ಕನಿಷ್ಠ ದರ 40 ರೂ. ನಿಗದಿ

(ನ್ಯೂಸ್‌ ಕಡಬ) newskadaba.com,  ಸೆ.01: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಮೊದಲ 1.5 ಕಿ.ಮೀ ಪ್ರಯಾಣಕ್ಕೆ ಕನಿಷ್ಟ 40 ರೂ. ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ಗರಿಷ್ಟ ಮೂವರು ಪ್ರಯಾಣಿಕರು ಪ್ರಯಾಣಿಸಬಹುದುದಾಗಿದೆ. ಪರಿಷ್ಕೃತ ದರದ ಪ್ರಕಾರ , ಮೊದಲ 1.5 ಕಿ.ಮೀ ಬಳಿಕ ಪ್ರತಿ  ಕಿ.ಮೀಗೆ 20 ರೂ ದರ ಪಾವತಿಸಬೇಕು. ಈ ದರವೂ ಗರಿಷ್ಟ ಮೂವರು ಪ್ರಯಾಣಿಕರಿಗೆ ಅನ್ವಯಿಸುತ್ತದೆ. ಆಟೋದಲ್ಲಿ ಮೊದಲ 10 ನಿಮಿಷ ಕಾಯುವಿಕೆ ಉಚಿತವಾಗಿರುತ್ತದೆ. ಬಳಿಕ ಪ್ರತಿ ೧೫ […]

ಆಟೋ ಪ್ರಯಾಣಿಕರ ಗಮನಕ್ಕೆ: ದಕ್ಷಿಣ ಕನ್ನಡದಲ್ಲಿ ಬದಲಾಯಿತೇ ಆಟೋ ಭಾಡಿಗೆ? ಕನಿಷ್ಠ ದರ 40 ರೂ. ನಿಗದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್