ಆಗಸ್ಟ್ 13ರಿಂದ 15ರವರೆಗೆ- ಎಲ್ಲಾ ನಾಗರಿಕರು ರಾಷ್ಟ್ರದ್ವಜ ಹಾರಿಸಲು ಮೋದಿ ಕರೆ
(ನ್ಯೂಸ್ ಕಡಬ) newskadaba.com, ಆ.13 ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕರೆಯಂತೆ 80ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ತನಕ ಎಲ್ಲಾ ನಾಗರಿಕರು ನಮ್ಮ ನಮ್ಮ ಮನೆಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಹಂಚಿಕೊಳ್ಳಬೇಕಾಗಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ವಿನಂತಿಸಿಕೊಂಡಿದ್ದಾರೆ. ಈ ದೇಶದ ಸ್ವಾತಂತ್ರ್ಯ ಕ್ಕೋಸ್ಕರ ಸಾವಿರಾರು ಜನ ಬಲಿದಾನ ಮಾಡಿದ್ದಾರೆ. ಗಳಿಸಿಕೊಂಡ ಸ್ವಾತಂತ್ರ್ಯ ವನ್ನು […]
ಆಗಸ್ಟ್ 13ರಿಂದ 15ರವರೆಗೆ- ಎಲ್ಲಾ ನಾಗರಿಕರು ರಾಷ್ಟ್ರದ್ವಜ ಹಾರಿಸಲು ಮೋದಿ ಕರೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
