ಅರಸು, ಮೊಯ್ಲಿ ಎದುರು ನಾನೇನು ದೊಡ್ಡವನಲ್ಲ; ದೆಹಲಿಯಲ್ಲಿ ಮೂವರಿಂದ ಸಂಚು: ಕೆ.ಎನ್ ರಾಜಣ್ಣ
(ನ್ಯೂಸ್ ಕಡಬ) newskadaba.com, ಆ. 16 ಮಧುಗಿರಿ: ಇತ್ತೀಚೆಗೆ ಸಚಿವ ಸ್ಥಾನ ಕಳೆದುಕೊಂಡ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ, ಕೊನೆಗೂ ಅಧಿಕಾರ ನಷ್ಟದ ಬಗ್ಗೆ ಮೌನ ಮುರಿದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರ ಪರ ಆಡಳಿತ ನೀಡಿದ ದೇವರಾಜ ಅರಸು ಮತ್ತು ಬಡವರ ಮಕ್ಕಳಿಗೆ ಅನುಕೂಲವಾಗಲೆಂದು ಸಿಇಟಿ ಜಾರಿಗೆ ತಂದ ವೀರಪ್ಪ ಮೊಯ್ಲಿ ಅವರಂತಹ ಮಹಾನ್ ನಾಯಕರನ್ನೇ ಅಧಿಕಾರದಿಂದ ಕೆಳಗೆ ಇಳಿಸಲಾಗಿದೆ. ಅವರ ಮುಂದೆ ನನ್ನ ಅಧಿಕಾರ ದೊಡ್ಡದಲ್ಲ ಎಂದು ಹೇಳಿದರು. ನನ್ನ ಸಚಿವ […]
ಅರಸು, ಮೊಯ್ಲಿ ಎದುರು ನಾನೇನು ದೊಡ್ಡವನಲ್ಲ; ದೆಹಲಿಯಲ್ಲಿ ಮೂವರಿಂದ ಸಂಚು: ಕೆ.ಎನ್ ರಾಜಣ್ಣ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
