ಅಮೆರಿಕಾದಲ್ಲಿ ಒಂದೇ ದಿನ 865ಕ್ಕೂ ಅಧಿಕ ಬಲಿ: ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಅಮೆರಿಕ, ಎ.1: ಕೊರೋನ ವೈರಸ್ ಸಾಂಕ್ರಾಮಿಕ ರೋಗಕ್ಕೆ ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 865ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಈ ಕುರಿತು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ಮಾಹಿತಿ ರಿಲೀಸ್ ಮಾಡಿದ್ದು, ಸಾವಿನ ಸಂಖ್ಯೆ 3,890 ಕ್ಕೆ ಏರಿದೆ. ಕೊರೋನ ಕೇಂದ್ರ ಬಿಂದುವಾದ ಚೀನಾದಲ್ಲಿ ಈವರೆಗೆ 3,305ಮಂದಿ ಮೃತಪಟ್ಟಿದ್ದು, ಅಮೆರಿಕಾದಲ್ಲಿ ಚೀನಾಕ್ಕಿಂತಲೂ ಹೆಚ್ಚು ಸಾವು ಸಂಭವಿಸಿದೆ. ಈಗಾಗಲೇ ವಿಶ್ವದಲ್ಲೇ ಅತ್ಯಧಿಕ ಎಂದರೆ 1,88,578 ಮಂದಿಗೆ ಅಮೆರಿಕಾದಲ್ಲಿ ಸೋಂಕು ದೃಢಪಟ್ಟಿದೆ. ಇನ್ನೆರಡು ವಾರದಲ್ಲಿ ಅಮೆರಿಕಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸಲಿದೆ ಎನ್ನಲಾಗಿದೆ. […]

ಅಮೆರಿಕಾದಲ್ಲಿ ಒಂದೇ ದಿನ 865ಕ್ಕೂ ಅಧಿಕ ಬಲಿ: ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್